ದೃಷ್ಟಿಕೋನ-
ದೃಷ್ಟಿಕೋನ ಕಾಣುವ ವಸ್ತುಗಳನ್ನು ತೋರಿಸುವುದಲ್ಲ. ದೃಷ್ಟಿಗೆ ಪೂರಕವಾಗಿ ಬೇರೆ ಬೇರೆ ತೋರಿಸುವುದು.
ಸಮುದ್ರವನ್ನು ನೋಡಿದವನಿಗೆ ಉಪ್ಪು ನೀರು ಕಾಣಿಸುತ್ತದೆ ಅದು ದೃಷ್ಟಿಕೋನವೇ ಸರಿ.ಕೆಲವರಿಗೆ ಮುತ್ತುಗಳು ದೊರೆಯುವ ಗರ್ಭವಾಗಿ ಕಾಣಿಸುತ್ತದೆ ಅದು ದ್ರುಷ್ಟಿಕೋನವೆ,ಇನ್ನು ಕೆಲವರಿಗೆ ಮುಳುಗುವ ಯೋಗ್ಯ ಸ್ಥಳ ಮತ್ತು ಜಲ ಕಂಡರೆ,ಇನ್ನು ಕೆಲವರಿಗೆ ಸೃಷ್ಟಿಯ ಗರ್ಭವಾಗಿ ಕಾಣಿಸುತ್ತದೆ.ಇಲ್ಲಿ ನಮಗೆ ಕಾಣುತ್ತಿರುವುದು ಮಹತ್ವಪೂರ್ಣವಾದದ್ದಲ್ಲ ನಮ್ಮ ದೃಷ್ಟಿಕೋನ ಮಹತ್ವಪೂರ್ಣವಾದದ್ದು. ಜೀವನವದಲ್ಲಿ ನೋಟದ ಅಂತರವನ್ನು ಅಳವಡಿಸಿಕೊಳ್ಳಬೇಕಷ್ಟೆ,ಅದುವೇ ದೃಷ್ಟಿಕೋನ.

No comments:
Post a Comment